
Sandeep Patagar
ಆಟ - ಊಟ - ನಿದ್ರೆ, ಬದುಕಿನ ಅರ್ಧ ಭಾಗವಾದರೆ, ಓದು & ಬರವಣಿಗೆ ಇನ್ನರ್ಧ ಭಾಗ. ಕಾಡಿಗೆ ಚಿರ ಪರಿಚಿತ, ವಿಭೂತಿಯ ಬಾಲ್ಯ ಸ್ನೇಹಿತ, ಅರಬ್ಬೀಯ ಸೋದರಳಿಯ, ಅಘನಾಶಿನಿಗೆ ಆಪ್ತ. ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ವೃತ್ತಿ, ಅದರ ಜೊತೆಗೆ ಬರವಣಿಗೆ ಪ್ರವೃತ್ತಿ. ಕೆಲವೊಮ್ಮೆ ಹೊಸತನ್ನು, ಇನ್ನು ಕೆಲವೊಮ್ಮೆ ಸತ್ಯವನ್ನು ಹುಡುಕುವ ಪ್ರಯತ್ನ. ಲೇಖನದ ಮೂಲಕ ಜಗತ್ತನ್ನು ಅರಿಯುವ ಮಹಾತ್ವಾಕಾಂಕ್ಷೆ.